ಮಂದಾರ

ನ್ಯೂ ಇಂಗ್ಲೆಂಡ್ ಕನ್ನಡ ಕೂಟ - New England Kannada Koota

  • Increase font size
  • Default font size
  • Decrease font size
     


      

Our Koota

ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ೧೯೭೩ ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಪ್ರದೇಶದ ಕನ್ನಡಿಗರನ್ನು ಒಂದುಗೂಡಿಸಿ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದೇ ಈ ಕೂಟದ ಮುಖ್ಯ ಉದ್ದೇಶ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೂಲಕ ಮುಂದಿನ ಪೀಳಿಗೆಗೂ ಕನ್ನಡತನವನ್ನು ಪರಿಚಯಿಸುವುದೇ ಮುಖ್ಯ ಗುರಿ. ನಾವು ಆಯ್ದುಕೊಂಡ ಈ ದೇಶಕ್ಕೂ ಮತ್ತು ನಮ್ಮ ತಾಯ್ನಾಡಿಗೂ ಸಹಾಯಕವಾಗುವಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದೇವೆ. ಹೀಗೆ ಕನ್ನಡ ಸಂಸ್ಕೃತಿಯ ಉತ್ತಮ ಸಾರವನ್ನು ನಮ್ಮ ಮಕ್ಕಳಿಗೆ ಕೊಡುವ ಜವಾಬ್ದಾರಿಯನ್ನು ಮಂದಾರ ಕನ್ನಡ ಕೂಟ ಕಳೆದ ೪ ದಶಕಗಳಿಂದ ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದೆ.

Mandaara New England Kannada Koota (NEKK) is a Boston, MA based organization representing the Kannada community here in the New England area. Members of NEKK have their roots in the state of Karnataka, India.The diverse cultural and linguistic ethnicity that are native to the state of Karnataka have contributed immensely to the vast heritage of the state.

Our Kannada Koota is a reflection of the rich cultural heritage of Karnataka. NEKK's mission is to educate and propagate Kannada language, literature, the Performing Arts, Folk Arts, and the cultural identity of Kannadigas in turn promoting interaction and socio-cultural exchange among the community members. Members of NEKK also partake in social service and charitable activities and believe in giving their best to the adopted country and to their motherland.

 


Upcoming Events 
 January 24th 2015, Venue and Timings : TBA

Dasa and Vachana Day
February 28th at Chinmaya Mission Boston

Ugadi Celebration
April 11th, 2015, Venue and Timings:TBA
 

Maadhurya 2014 - A Benefit Concert